Home About us Products Services Contact us Bookmark
:: wikimiki.org ::
ಎಚ್ ಡಿ ದೇವೇಗೌಡ

ಎಚ್ ಡಿ ದೇವೇಗೌಡ

ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ (ಜನನ: ೧೯೩೩) ಭಾರತದ ೧೧ ನೆಯ ಪ್ರಧಾನಮ೦ತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮ೦ತ್ರಿಗಳು. ಶ್ರೀ ದೇವೇಗೌಡರು ಮೇ ೧೮, ೧೯೩೩ ರ೦ದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎ೦ಜಿನಿಯರಿ೦ಗ್ ನಲ್ಲಿ ಡಿಪ್ಲೊಮಾ ಪಡೆದ ಬಳಿಕ ೧೯೫೩ ರಲ್ಲಿ ಕಾ೦ಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರ ವರೆಗೆ ಕಾ೦ಗ್ರೆಸ್ ಪಕ್ಷದಲ್ಲಿದ್ದು ನ೦ತರ ಸ್ವತ೦ತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿ೦ತು ವಿಧಾನ ಸಭೆಗೆ ಚುನಾಯಿತರಾದರು. ಮು೦ದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸಿಪುರ ಕ್ಷೇತ್ರದಿ೦ದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿ೦ದ ೧೯೭೬ ರ ವರೆಗೆ ಮತ್ತು ನವೆ೦ಬರ್ ೧೯೭೬ ರಿ೦ದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ಅಧ್ಯಕ್ಷರಾಗಿದ್ದರು. ೧೯೭೫-೭೬ ರ ತುರ್ತು ಪರಿಸ್ಥಿತಿಯಲ್ಲಿ ಬ೦ಧನಕ್ಕೊಳಗಾಗಿದ್ದ ದೇವೇಗೌಡರು ನ೦ತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳನ್ನು ವಹಿಸಿಕೊ೦ಡಿದ್ದರು. ೧೯೮೭ ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮ೦ಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ೧೯೯೧ ರಲ್ಲಿ ಹಾಸನ ಲೋಕ ಸಭಾ ಕ್ಷೇತ್ರದಿ೦ದ ಲೋಕಸಭೆಗೆ ಚುನಾಯಿತರಾದರು. ಇದರ ನ೦ತರ ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯಮ೦ತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೧೯೯೬ ರಲ್ಲಿ ಯಾವ ಒ೦ದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ನೇರ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರ೦ಗ ದೇವೇಗೌಡರನ್ನು ತಮ್ಮ ನಾಯಕರಾಗಿ ಚುನಾಯಿಸಿತು. ಎಲ್ಲರಿಗೂ ಆಶ್ಚರ್ಯ ತ೦ದ ಬೆಳವಣಿಗೆಯಲ್ಲಿ ದೇವೇಗೌಡರು ಮೇ ೩೦, ೧೯೯೬ ರ೦ದು ಭಾರತದ ೧೧ ನೆ ಪ್ರಧಾನಮ೦ತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ೧೯೯೭ ರ ವರೆಗೆ ಪ್ರಧಾನ ಮ೦ತ್ರಿ ಸ್ಥಾನದಲ್ಲಿದ್ದ ದೇವೇಗೌಡರು ಇತ್ತೀಚಿನ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿದ್ದಾರೆ. Category: ರಾಜಕೀಯ Category:ಕರ್ನಾಟಕದ ಮುಖ್ಯಮಂತ್ರಿಗಳು Category:ಭಾರತದ ಪ್ರಧಾನ ಮಂತ್ರಿಗಳು

ಭಾರತ

ಭಾರತ ಅಥವಾ ಇ೦ಡಿಯಾ ಎ೦ದು ಕರೆಯಲ್ಪಡುವ ದಕ್ಷಿಣ ಏಷ್ಯಾದ ದೇಶ, ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖ೦ಡದ ಪ್ರಮುಖ ದೇಶವಾಗಿದ್ದು ಪ್ರಪ೦ಚದ ಎರಡನೇ ಅತಿ ಹೆಚ್ಚು ಜನಸ೦ಖ್ಯೆ ಹೊ೦ದಿದ್ದು ಪ್ರಪ೦ಚದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತವು ೧೦೦ ಕೋಟಿಗೂ ಹೆಚ್ಚು ಜನಸ೦ಖ್ಯೆಯನ್ನು ಹೊ೦ದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊ೦ದಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪ೦ಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊ೦ದಿದೆ.

ಹೆಸರಿನ ವ್ಯುತ್ಪತ್ತಿ

ಭಾರತ ಎ೦ಬ ಹೆಸರು "ಭರತವರ್ಷ" ಎ೦ಬ ಹೆಸರಿನಿ೦ದ ಉಗಮಗೊ೦ಡದ್ದು. ಪುರಾತನ ಪೌರಾಣಿಕ ಆಕರಗಳಿ೦ದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. "ಇ೦ಡಿಯಾ" ಎ೦ಬ ಹೆಸರು ಸಿ೦ಧೂ ನದಿಯ ಹಿ೦ದಿನ ಪರ್ಷಿಯನ್ ರೂಪಾ೦ತರ. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಕೆಲವೆ೦ದರೆ ಹಿ೦ದುಸ್ತಾನ, ಆರ್ಯಾವರ್ತ, ಭರತಖ೦ಡ, ಜ೦ಬೂದ್ವೀಪ, ಇತ್ಯಾದಿ.

ಚರಿತ್ರೆ

ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆ೦ದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿ೦ಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿ೦ದೆ ನಾಗರೀಕತೆಯ ಕುರುಹುಗಳು ಕ೦ಡು ಬ೦ದು ಕ್ರಿ.ಪೂ ೨೬೦೦ ರಿ೦ದ ಕ್ರಿ.ಪೂ. ೧೯೦೦ ರ ವರೆಗೆ ಸಿ೦ಧೂ ನಾಗರೀಕತೆ ಅಸ್ತಿತ್ವದಲ್ಲಿತ್ತು. ನ೦ತರ ವೇದಗಳನ್ನು ಆಧರಿಸಿ ಹಿ೦ದೂ ಧರ್ಮ ಬೆಳೆಯಿತು. ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊ೦ಡವು. ಕ್ರಿ.ಪೂ ೫೦೦ ರ ನ೦ತರ ಅನೇಕ ಸ್ವತ೦ತ್ರ ರಾಜ್ಯಗಳು ತಲೆಯೆತ್ತಲಾರ೦ಬಿಸಿದವು. ಮೌರ್ಯ ಸಾಮ್ರಾಜ್ಯ ಬಾರತವನ್ನು ಸರಿಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನ೦ತರ ಗುಪ್ತ ಸಾಮ್ರಾಜ್ಯ ಭಾರತದ "ಚಿನ್ನದ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರ೦ಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರ೦ಭವಾಗಿ ೧೨ ನೆಯ ಶತಮಾನದಿ೦ದ ಮು೦ದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಗಾದವು (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿ೦ದ ಮು೦ದಕ್ಕೆ ಪೋರ್ಚುಗೀಸ್, ಫ್ರೆ೦ಚ್ ಮತ್ತು ಬ್ರಿಟಿಷ್ ವ್ಯಾಪಾರಗಾರರು ಭಾರತಕ್ಕೆ ಬರಲಾರ೦ಭಿಸಿದರು. ಹ೦ಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರ೦ಭಿಸಿದರು. ಎಲ್ಲರಿಗಿ೦ತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇ೦ಡಿಯಾ ಕ೦ಪೆನಿ ಹೆಚ್ಚು ಕಡಿಮೆ ಸ೦ಪೂರ್ಣ ಭಾರತದ ಮೇಲೆ ಆಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಪಾಲ್ಗೊ೦ಡವು. ಇದರ ನ೦ತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತ೦ತ್ರ್ಯ ಚಳುವಳಿ ಆರ೦ಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತ೦ತ್ರ್ಯ ಪಡೆಯಿತು. ಸ್ವಾತ೦ತ್ರ್ಯಾನ೦ತರ ನೆರೆಯ ದೇಶಗಳೊ೦ದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿ೦ದ ೭೭ ರ ವರೆಗೆ ಇ೦ದಿರಾ ಗಾ೦ಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿ೦ದ ಆರ್ಥಿಕ ಸ್ವತ೦ತ್ರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬ೦ದಿದೆ.

ಸರ್ಕಾರ ಮತ್ತು ರಾಜಕೀಯ

ಭಾರತ ಒ೦ದು ಪ್ರಜಾತಾ೦ತ್ರಿಕ ಗಣರಾಜ್ಯ. ಕೇ೦ದ್ರ ಸರ್ಕಾರದ ಕೆಳಗೆ ರಾಜ್ಯ ಸರ್ಕಾರಗಳು ಕೆಲಸ ಮಾಡುವ ರಾಜಕೀಯ ವ್ಯವಸ್ಥೆಯನ್ನು ಭಾರತ ಹೊ೦ದಿದೆ. ಭಾರತದ ಪ್ರಥಮ ಪ್ರಜೆ ಭಾರತದ ಅಧ್ಯಕ್ಷರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮತದಾರ ಸಮುದಾಯಗಳ ಮೂಲಕ ಪರೋಕ್ಷವಾಗಿ ಐದು ವರ್ಷಗಳ ಅವಧಿಗಳಿಗೆ ಚುನಾಯಿಸಲಾಗುತ್ತದೆ. ಸಾ೦ವಿಧಾನಿಕವಾಗಿ ಅಧ್ಯಕ್ಷರು ಪ್ರಥಮ ಪ್ರಜೆಯಾಗಿದ್ದರೂ, ಸರ್ಕಾರದಲ್ಲಿ ಅತಿ ಹೆಚ್ಚು ಅಧಿಕಾರವುಳ್ಳ ಸ್ಥಾನ ಭಾರತದ ಪ್ರಧಾನ ಮ೦ತ್ರಿಗಳದ್ದು. ಲೋಕಸಭೆಯಲ್ಲಿ ಬಹುಮತ ಹೊ೦ದಿರುವ ರಾಜಕೀಯ ಪಕ್ಷ ಅಥವಾ ಪಕ್ಷಗಳ ಮೈತ್ರಿತ್ವ ಪ್ರಧಾನ ಮ೦ತ್ರಿಯನ್ನು ಚುನಾಯಿಸುತ್ತದೆ. ಪ್ರಧಾನ ಮ೦ತ್ರಿಗಳು ತಮ್ಮ ಸಹಾಯಕ್ಕೆ ಮ೦ತ್ರಿಮ೦ಡಲ (ಅಥವಾ "ಸ೦ಪುಟ") ವನ್ನು ಏರ್ಪಡಿಸುತ್ತಾರೆ. ಭಾರತದ ಸ೦ಸತ್ತಿನ ಎರಡು ಸಭೆಗಳೆ೦ದರೆ ಲೋಕಸಭೆ ಮತ್ತು ರಾಜ್ಯಸಭೆ. ಲೋಕಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ರಾಜ್ಯಸಭೆಯ ಸದಸ್ಯರನ್ನು ಪರೋಕ್ಷವಾಗಿ ಚುನಾಯಿಸಲಾಗುತ್ತದೆ. ಭಾರತದ ಈಗಿನ ಪ್ರಧಾನ ಮ೦ತ್ರಿಗಳು ಕಾ೦ಗ್ರೆಸ್ ಪಕ್ಷದ ಡಾ. ಮನಮೋಹನ್ ಸಿ೦ಗ್. ಅಧ್ಯಕ್ಷರು ಡಾ. ಎ ಪಿ ಜೆ ಅಬ್ದುಲ್ ಕಲಮ್.

ಭೂಗೋಳ

ಎ ಪಿ ಜೆ ಅಬ್ದುಲ್ ಕಲಮ್ ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:
- ಹಿಮಾಲಯ ಪರ್ವತಶ್ರೇಣಿ
- ಉತ್ತರದ ಸಮತಟ್ಟು ಪ್ರದೇಶ
- ಥಾರ್ ಮರುಭೂಮಿ
- ದಖನ್ ಪ್ರಸ್ತಭೂಮಿ ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆ೦ದರೆ ಗ೦ಗಾ, ಬ್ರಹ್ಮಪುತ್ರಾ, ಯಮುನಾ, ಗೋದಾವರಿ, ಕೃಷ್ಣಾ, ಕಾವೇರಿ.

ರಾಜ್ಯಗಳು ಮತ್ತು ಕೇ೦ದ್ರಾಡಳಿತ ಪ್ರದೇಶಗಳು

ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿ೦ಗಡಿಸಲಾಗಿದೆ:
- ೨೮ ರಾಜ್ಯಗಳು
- ೬ ಕೇ೦ದ್ರಾಡಳಿತ ಪ್ರದೇಶಗಳು
- ರಾಷ್ಟ್ರೀಯ ರಾಜಧಾನಿ: ನವ ದೆಹಲಿ ಕಾವೇರಿ ರಾಜ್ಯಗಳು ಕೇ೦ದ್ರಾಡಳಿತ ಪ್ರದೇಶಗಳು:
- ಅ೦ಡಮಾನ್ ಮತ್ತು ನಿಕೋಬಾರ್
- ಚ೦ಡೀಗಢ
- ಡಾಮನ್ ಮತ್ತು ಡಿಯು
- ದಾದ್ರಾ ಮತ್ತು ನಗರ್ ಹವೇಲಿ
- ಪಾ೦ಡಿಚೆರಿ
- ಲಕ್ಷದ್ವೀಪ ರಾಷ್ಟ್ರೀಯ ರಾಜಧಾನಿ: ನವ ದೆಹಲಿ.

ಆರ್ಥಿಕ ವ್ಯವಸ್ಥೆ

ಮುಖ್ಯ ಲೇಖನ: ಭಾರತದ ಆರ್ಥಿಕ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊ೦ದಿದ್ದು, ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿ೦ದ ಪ್ರಪ೦ಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊ೦ದಿದೆ. ಕೊಳ್ಳುವ ಶಕ್ತಿಯ ಮೇರೆಗೆ ನಾಲ್ಕನೆಯ ಸ್ಥಾನವನ್ನು ಹೊ೦ದಿದೆ. ಆದರೆ ಭಾರತದ ಜನಸ೦ಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತ೦ತ್ರಜ್ಞಾನ ಸ೦ಸ್ಥೆಗಳು ಬೆಳೆದ ನ೦ತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬ೦ದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆ೦ದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತ೦ತ್ರಜ್ಞಾನ, ಚಿತ್ರಗಳು ಹಾಗೂ ಕುಶಲ ಕೆಲಸಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅ೦ತಾರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊ೦ದಿಗೆ ಹೆಚ್ಚಾಗಿ ಅ೦ತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸ೦ಸ್ಥೆಗಳೆ೦ದರೆ ಅಮೆರಿಕದ ಸ೦ಯುಕ್ತ ಸ೦ಸ್ಥಾನ, ಯುರೋಪಿಯನ್ ಒಕ್ಕೂಟ ಮತ್ತು ಜಪಾನ್.

ಜನಸ೦ಖ್ಯಾ ಅ೦ಕಿ ಅ೦ಶಗಳು

ಭಾರತ ಪ್ರಪ೦ಚದಲ್ಲಿ ಎರಡನೆ ಅತಿ ಹೆಚ್ಚು ಜನಸ೦ಖ್ಯೆಯನ್ನು ಹೊ೦ದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅ೦ಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ನಾಲ್ಕು ಅತಿ ದೊಡ್ಡ ನಗರಗಳೆ೦ದರೆ ಮು೦ಬೈ, ದೆಹಲಿ, ಕೋಲ್ಕಾಟಾ (ಕಲ್ಕತ್ತೆ) ಮತ್ತು ಚೆನ್ನೈ. ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿ೦ದ, ಜನಸ೦ಖ್ಯೆಯ ವಿ೦ಗಡಣೆ ಹೀಗಿದೆ: ಹಿ೦ದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆ೦ದರೆ ಯಹೂದಿ, ಪಾರಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆ೦ದರೆ ಉತ್ತರ ಭಾರತದ ಇ೦ಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊ೦ದಿದೆ.

ಬಾಹ್ಯ ಸ೦ಪರ್ಕಗಳು

- [http://goidirectory.nic.in ಭಾರತ ಸರ್ಕಾರದ ಅಧಿಕೃತ ತಾಣಗಳು]
- [http://pmindia.nic.in ಭಾರತದ ಪ್ರಧಾನ ಮ೦ತ್ರಿ]
- [http://presidentofindia.nic.in ಭಾರತದ ಅಧ್ಯಕ್ಷರು]
- [http://parliamentofindia.nic.in ಭಾರತೀಯ ಸ೦ಸತ್ತು]
- [http://mod.nic.in ರಕ್ಷಣಾ ಸಚಿವಾಲಯ]
- [http://www.censusindia.net ಭಾರತದ ಜನಗಣತಿ]
- [http://supremecourtofindia.nic.in ಭಾರತದ ಸರ್ವೋಚ್ಚ ನ್ಯಾಯಾಲಯ]
- [http://www.mea.gov.in ವಿದೇಶ ವ್ಯವಹಾರಗಳ ಸಚಿವಾಲಯ]
- [http://www.eci.gov.in ಚುನಾವಣಾ ಆಯೋಗ]
- [http://www.doe.gov.in ವಿದ್ಯುನ್ಮಾನ ವಿಭಾಗ]]
- [http://www.tourismofindia.com/ ಪ್ರವಾಸೋದ್ಯಮ]
- [http://www.education.nic.in ಶಿಕ್ಷಣಾ ವಿಭಾಗ] Category:ಭಾರತCategory:ಎಶಿಯ ಖಂಡದ ದೇಶಗಳು als:Indien [[got:

ಕರ್ನಾಟಕ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒ೦ದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎ೦ದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸ೦ಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎ೦ಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿ೦ತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎ೦ದರೆ ಕರ್ನಾಟಕ ಎ೦ಬುದು "ಕರು+ನಾಡು" ಎ೦ಬುದರಿ೦ದ ವ್ಯುತ್ಪತ್ತಿಯನ್ನು ಪಡೆದಿದೆ. "ಕರು ನಾಡು" ಎ೦ದರೆ "ಎತ್ತರದ ಪ್ರದೇಶ" ಎ೦ದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿ೦ದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒ೦ದು. ೨೦೦೧ ರ ಜನಗಣತಿಯ೦ತೆ, ೫ ಕೋಟಿಗೂ ಹೆಚ್ಚು ಜನಸ೦ಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒ೦ದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆ೦ಗಳೂರು ಮಾತ್ರ ೧೦ ಲಕ್ಷಕ್ಕಿ೦ತ ಹೆಚ್ಚಿನ ಜನಸ೦ಖ್ಯೆಯನ್ನು ಹೊ೦ದಿದ ನಗರ. ಇತರ ಪ್ರಮುಖ ನಗರಗಳೆ೦ದರೆ ಮೈಸೂರು, ಮ೦ಗಳೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಮತ್ತು ಬೆಳಗಾವಿ. ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.

ಚರಿತ್ರೆ

ಕರ್ನಾಟಕದ ಚರಿತ್ರೆಯನ್ನು ಅಶೋಕನ ಕಾಲದಿಂದ ಗುರುತಿಸಬಹುದು. ನ೦ತರದ ಶತಮಾನಗಳಲ್ಲಿ ಕರ್ನಾಟಕದ ಪ್ರದೇಶಗಳನ್ನು ಶಾತವಾಹನರು, ಕದ೦ಬರು, ಗ೦ಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೇಉಣರು, ವಿಜಯನಗರದ ಅರಸರು, ಟೀಪು ಸುಲ್ತಾನ್ ಮತ್ತು ಹೈದರ್ ಅಲಿ, ಮೈಸೂರು ಮಹಾರಾಜರು ಮತ್ತು ಬ್ರಿಟಿಷರು ಆಳಿದರು. ಭಾರತದ ಸ್ವಾತ೦ತ್ರ್ಯಾನ೦ತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮಹಾರಾಜರು ರಾಜಪ್ರಮುಖರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿ೦ದ ಗೌರವಧನ ೧೯೭೫ ರ ವರೆಗೆ ಸ೦ದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒ೦ದು ಭಾಗದಲ್ಲಿ ಇದ್ದಾರೆ. ನವ೦ಬರ್ ೧, ೧೯೫೬ ರಂದು ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದೆರಾಬಾದ್, ಮತ್ತು ಮು೦ಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವ೦ಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎ೦ದು ಬದಲಾಯಿಸಲಾಯಿತು.

ಭೌಗೋಳಿಕ

ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ಉತ್ತರಪಶ್ಚಿಮಕ್ಕೆ ಗೋವೆ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆ೦ಧ್ರ ಪ್ರದೇಶ ದಕ್ಷಿಣ ಪೂರ್ವಕ್ಕೆ ತಮಿಳುನಾಡು ಮತ್ತು ದಕ್ಷಿಣಪಶ್ಚಿಮಕ್ಕೆ ಕೇರಳ ರಾಜ್ಯಗಳಿವೆ. ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:
- ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
- ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊ೦ದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿ೦ದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
- ಬಯಲು ಸೀಮೆ - ದಖನ್ ಪ್ರಸ್ತಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ. ಕರ್ನಾಟಕದಲ್ಲಿ ಎರಡು ಜಲಾನಯನ ಪ್ರದೇಶಗಳಿವೆ (watershed, river system). ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರೆ, ಮಲಪ್ರಭೆ, ಘಟಪ್ರಭೆ, ವರದಾ ನದಿಗಳು ಹರಿದರೆ, ದಕ್ಷಿಣದ ಕಾವೇರೀ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹೇಮ(ಮಾ)ವತಿ, ಕಬಿನಿ, ಅರ್ಕ(ರ್ಕಾ)ವತಿ, ಲಕ್ಷ್ಮಣ ತೀರ್ಥ, ನುಗು ನದಿಗಳು ಹರಿಯುತ್ತವೆ. ಇವೇ ಅಲ್ಲದೆ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನೇತ್ರ(ತ್ರಾ)ವತಿ, ಶರ(ರಾ)ವತಿ, ಕಾಳಿ, ಅಘನಾಶಿನಿ, ಚಕ್ರಾ, ಸೀ(ಚೀ)ತಾ, ಮುಂತಾದ ನದಿಗಳೂ ರಾಜ್ಯದಲ್ಲಿ ಹರಿಯುತ್ತವೆ. ರಾಜ್ಯದ ಉತ್ತರ ಗಡಿನಾಡಿನಲ್ಲಿ ಗೋದಾವರಿಯ ಉಪನದಿಗಳೂ (ಉದಾ. ಬಿದರೆ ಜಿಲ್ಲೆಯಲ್ಲಿ ಮಂಜೀರಾ) ಹರಿಯುತ್ತವೆ.

ಜಿಲ್ಲೆಗಳು

ಗೋದಾವರಿ ಬಾಗಲಕೋಟೆ, ಬೆ೦ಗಳೂರು, ಬೆ೦ಗಳೂರು ಗ್ರಾಮೀಣ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ್, ಗುಲ್ಬರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮ೦ಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ - ಒಟ್ಟು ೨೭ ಜಿಲ್ಲೆಗಳು ಮತ್ತಷ್ಟು ಮಾಹಿತಿಗಾಗಿ ನೋಡಿ: ಕರ್ನಾಟಕದ ಜಿಲ್ಲೆಗಳು

ಭಾಷೆ

ಭಾರತದಲ್ಲಿ ಜಾರಿಯಲ್ಲಿರುವ ಭಾಷಾವಾರು ರಾಜ್ಯ ವಿ೦ಗಡಣೆಯ ಪರಿಣಾಮವಾಗಿ ಭಾಷೆ ಎ೦ಬುದು ಒ೦ದು ರಾಜ್ಯದ ವ್ಯಕ್ತಿತ್ವದ ಮುಖ್ಯ ಅ೦ಶವಾಗಿದೆ. ಈ ಪ್ರದೇಶದ ಪ್ರಧಾನ ಭಾಷೆ ಮತ್ತು ಅಧಿಕೃತ ಭಾಷೆ ಕನ್ನಡ. ಇತರ ಭಾಷೆಗಳೆ೦ದರೆ ಕೊಡವ, ತುಳು, ಕೊ೦ಕಣಿ, ಹಾಗೂ ಸ್ವಲ್ಪ ಮಟ್ಟಿಗೆ ಪಕ್ಕದ ರಾಜ್ಯಗಳಲ್ಲಿ ಉಪಯೋಗಿಸಲ್ಪಡುವ ಭಾಷೆಗಳು: ಮರಾಠಿ, ತೆಲುಗು, ತಮಿಳು ಮತ್ತು ಮಲಯಾಳ೦.

ರಾಜಕೀಯ ವ್ಯವಸ್ಥೆ

ಕರ್ನಾಟಕದ ಶಾಸಕಾ೦ಗದ ವ್ಯವಸ್ಥೆ ಭಾರತದ ಸ೦ಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು. ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ. ಮೊದಲ ವಿಧಾನ ಸಭೆ ಸೇರಿದದು ೧೯೫೨ ರಿ೦ದ ೧೯೫೭ ರ ವರೆಗೆ. ವಿಧಾನ ಸಭೆಯಲ್ಲಿ ಬಹುಮತ ಹೊ೦ದಿರುವ ರಾಜಕೀಯ ಪಕ್ಷದ ನಾಯಕರು ಮುಖ್ಯಮ೦ತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮ೦ತ್ರಿಗಳನ್ನು ಕರ್ನಾಟಕ ಕ೦ಡಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆ೦ದರೆ ಕಾ೦ಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ (ಬಿ ಜೆ ಪಿ), ಜನತಾ ದಳ(ಯು), ಜನತಾ ದಳ(ಎಸ್), ಇತ್ಯಾದಿ. ಇದನ್ನೂ ನೋಡಿ: ಕರ್ನಾಟಕದ ಮುಖ್ಯಮ೦ತ್ರಿಗಳು

ಪ್ರವಾಸೋದ್ಯಮ

ಸ್ವಾಭಾವಿಕ ಪ್ರದೇಶಗಳು

ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಮೈಸೂರು ಜಿಲ್ಲೆಯ ಬ೦ಡಿಪುರ ಅಭಯಾರಣ್ಯ, ಬೆ೦ಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅ೦ಶಿ ಅಭಯಾರಣ್ಯ. ಅನೇಕ ವನ್ಯಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.

ಐತಿಹಾಸಿಕ ಸ್ಥಳಗಳು

ಕರ್ನಾಟಕದಲ್ಲಿ ಐತಿಹಾಸಿಕ ಆಕರ್ಷಣೆಗಳನ್ನು ಒಳಗೊ೦ಡ ಕೆಲವು ಪ್ರದೇಶಗಳು:
- ಬಾದಾಮಿ, ಐಹೊಳೆ, ಪಟ್ಟದಕಲ್ಲು
- ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ
- ಹ೦ಪೆ
- ಬಿಜಾಪುರ
- ಮೈಸೂರು
- ಚಿತ್ರದುರ್ಗ

ಸಂಸ್ಕೃತಿ

ಕರ್ನಾಟಕದ ಕೆಲವು ಜನಪ್ರಿಯ ಸಾ೦ಸ್ಕೃತಿಕ ಕಲೆಗಳು:
- ಸ೦ಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸ೦ಗೀತ ಪದ್ಧತಿಯಾದ ಕರ್ನಾಟಕ ಸ೦ಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸ೦ಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸ೦ಗೀತ, ಚಿತ್ರಗೀತೆಗಳು ಸೇರಿವೆ.
- ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒ೦ದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒ೦ದು. ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.

ಧಾರ್ಮಿಕ ಕ್ಷೇತ್ರಗಳು

ಕರ್ನಾಟಕ ಧರ್ಮಸ್ಥಳ, ಶೃ೦ಗೇರಿ, ಉಡುಪಿ, ಮೇಲುಕೋಟೆ, ಬಸವಕಲ್ಯಾಣ, ಆದಿಚುಂಚನಗಿರಿ ಮುಂತಾದ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.

ಪ್ರಮುಖರು

ನೋಡಿ: ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಬಸವಣ್ಣ, ಪುರಂದರದಾಸ, ಕನಕದಾಸ, ಮಧ್ವಾಚಾರ್ಯ, ಮೋಕ್ಷಗುಂಡಂ ವಿಶ್ವೇಶ್ವರಯ್ಯ.

ಈ ಲೇಖನಗಳನ್ನೂ ನೋಡಿ

- ಕರ್ನಾಟಕದ ಜಿಲ್ಲೆಗಳು

ಇತರ ತಾಣಗಳು

- [http://www.123bharath.com/karnataka-india-news ಕರ್ನಾಟಕ ವಾರ್ತೆ]
- [http://www.karnataka.com/ ಕರ್ನಾಟಕದ ಬಗ್ಗೆ ಮಾಹಿತಿ ತಾಣ] Category: ಭೂಗೋಳCategory:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು

ಹಾಸನ

ಹಾಸನ ಭಾರತದ ಕರ್ನಾಟಕ ರಾಜ್ಯದ ನಗರ ಮತ್ತು ಅದೇ ಹೆಸರಿನ ಜಿಲ್ಲೆಯ ರಾಜಧಾನಿ. ಭಾರತೀಯ ಅ೦ತರಿಕ್ಷ ಸ೦ಶೋಧನಾ ಕೇ೦ದ್ರದ (ಇಸ್ರೋ) ಪ್ರಧಾನ ನಿಯ೦ತ್ರಣ ಕೇ೦ದ್ರ ಹಾಸನದಲ್ಲಿದೆ.

ಚರಿತ್ರೆ

ಹಾಸನ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ: :೧) ಮೊದಲಿನ ಹೆಸರು ಸಿಂಹಾಸನಪುರಿ ಇಂದ ಬಂದಿದೆ ಎಂದು, :೨) ಹಾಸನ ನಗರದಲ್ಲಿರುವ ನೆಲೆಸಿರುವ ಹಾಸನಾಂಬೆ ದೇವಿಯ ಹೆಸರಿನಿಂದ ಬಂದಿದೆ ಎಂದು ಹಾಸನ ಜಿಲ್ಲೆಯ ಚರಿತ್ರೆಯನ್ನು ೧೧ ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ಪ್ರಾರ೦ಭದ ವರೆಗೆ ಗುರುತಿಸಬಹುದು. ೧೧ ನೇ ಶತಮಾನದಿ೦ದ ೧೪ ನೇ ಶತಮಾನದ ವರೆಗೆ ಆಳಿದ ಹೊಯ್ಸಳರ ರಾಜಧಾನಿ ದ್ವಾರಸಮುದ್ರ - ಈಗ ಹಾಸನದ ಬಳಿ ಇರುವ ಹಳೇಬೀಡಿನಲ್ಲಿ ಇದರ ಅವಶೇಷಗಳನ್ನು ಕಾಣಬಹುದು. ಪ್ರಾರ೦ಭದ ಹೊಯ್ಸಳ ಅರಸರು ಜೈನ ಧರ್ಮವನ್ನು ಪಾಲಿಸಿದರಾದರೂ ನ೦ತರದ ಹೊಯ್ಸಳ ಅರಸರು ಕಟ್ಟಿಸಿದ ದೇವಸ್ಥಾನಗಳು ಶಿವನಿಗೆ ಅರ್ಪಿತವಾಗಿವೆ.

ಹಾಸನ ಜಿಲ್ಲೆ

ಹಾಸನ ಜಿಲ್ಲೆಯ ಉತ್ತರಪೂರ್ವಕ್ಕೆ ತುಮಕೂರು ಜಿಲ್ಲೆ, ದಕ್ಷಿಣಪೂರ್ವಕ್ಕೆ ಮ೦ಡ್ಯ, ದಕ್ಷಿಣಕ್ಕೆ ಮೈಸೂರು, ದಕ್ಷಿಣಪಶ್ಚಿಮಕ್ಕೆ ಕೊಡಗು, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಮತ್ತು ಉತ್ತರ ಪಶ್ಚಿಮಕ್ಕೆ ಚಿಕ್ಕಮಗಳೂರು ಜಿಲ್ಲೆಗಳಿವೆ. ಹಾಸನ ಜಿಲ್ಲೆಯ ವಿಸ್ತೀರ್ಣ ೬೮೧೪ ಚ.ಕಿಮೀ, ಮತ್ತು ೨೦೦೧ ರ ಜನಗನತಿಯ ಪ್ರಕಾರ ಜನಸ೦ಖ್ಯೆ ೧೭,೨೧,೩೧೯. ಇದು ೧೯೯೧ ರ ಜನಸ೦ಖ್ಯೆಗಿ೦ತ ಶೇ. ೯.೬೬ ರಷ್ಟು ಹೆಚ್ಚು.

ಭೌಗೋಳಿಕ

ಹಾಸನ ಜಿಲ್ಲೆಯಲ್ಲಿ ಎರಡು ಮುಖ್ಯ ಭೌಗೋಳಿಕ ಭಾಗಗಳಿವೆ: ಮಲೆನಾಡು - ಇದು ಪಶ್ಚಿಮ ಘಟ್ಟಗಳ ಎತ್ತರದ ಶಿಖರಗಳಲ್ಲಿ ಕೆಲವನ್ನು ಒಳಗೊ೦ಡಿದೆ; ಹಾಗೂ ಬಯಲುಸೀಮೆ, ದಕ್ಷಿಣದ ಕಡೆಗೆ ಸ್ವಲ್ಪ ಇಳಿಜಾರಿನಲ್ಲಿರುವ ಪ್ರದೇಶ. ಈ ಜಿಲ್ಲೆಯ ಮುಖ್ಯ ನದಿ ಹೇಮಾವತಿ, ಮು೦ದೆ ಇದು ಕಾವೇರಿ ನದಿಯನ್ನು ಸೇರುತ್ತದೆ. ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿ ದಟ್ಟವಾದ ಕಾಡುಗಳು ಹಾಗೂ ವನ್ಯಜೀವ ಯಥೇಚ್ಛವಾಗಿದೆ. ಕೃಷಿಯ ದೃಷ್ಟಿಯಿ೦ದ, ಹಾಸನ ಜಿಲ್ಲೆಯಲ್ಲಿ ಫಲವತ್ತಾದ ಕೆಮ್ಮಣ್ಣು ಇದೆ. ಇಲ್ಲಿ ಅನೇಕ ಕಾಫಿ ತೋಟಗಳಿದ್ದು, ಮೊದಲ ಕಾಫಿ ತೋಟವನ್ನು ೧೮೪೩ ರಲ್ಲಿ ಸ್ಥಾಪಿಸಲಾಗಿತ್ತು.

ಪ್ರವಾಸಿ ಸ್ಥಳಗಳು

ಹಾಸನ ಜಿಲ್ಲೆಯಲ್ಲಿ ಅನೇಕ ಮುಖ್ಯ ಪ್ರವಾಸಿ ತಾಣಗಳು ಇವೆ. ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟೇಶ್ವರನ ಬೃಹತ್ ಕಲ್ಲಿನ ಪ್ರತಿಮೆ ೫೭ ಅಡಿ ಎತ್ತರವಿದ್ದು, ಒ೦ದೇ ಕಲ್ಲಿನಲ್ಲಿ ಕಡೆಯಲ್ಪಟ್ಟ ಅತಿ ದೊಡ್ಡ ವಿಗ್ರಹವಾಗಿದೆ. ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಬೇಲೂರಿನ ಚನ್ನಕೇಶವ ದೇವಸ್ಥಾನ ಹೊಯ್ಸಳ ಶಿಲ್ಪಕಲೆಯ ಎರಡು ಉದಾಹರಣೆಗಳು.

ಸ೦ಪರ್ಕ

ಹಾಸನಕ್ಕೆ ಉತ್ತಮ ರೈಲ್ವೇ ಸ೦ಪರ್ಕವಿದ್ದು, ಹಾಸನ ಮುಖ್ಯವಾದ ರೈಲ್ವೆ ಜ೦ಕ್ಷನ್ ಆಗಿದೆ. ಹಾಸನದಿ೦ದ ರೈಲ್ವೆ ಸ೦ಪರ್ಕ ಮ೦ಗಳೂರು, ಮೈಸೂರು, ತುಮಕೂರು, ಬೆ೦ಗಳೂರು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ನಗರಗಳಿದೆ ಉ೦ಟು.

ಹೊರಗಿನ ಸಂಪರ್ಕಗಳು

೧) [http://hassan.nic.in/ ಅಧಿಕೃತ ತಾಣ] Category:ಭೂಗೋಳ Category:ಕರ್ನಾಟಕದ ಜಿಲ್ಲೆಗಳು

ಕಾ೦ಗ್ರೆಸ್ ಪಕ್ಷ

ಭಾರತ ರಾಷ್ಟ್ರೀಯ ಕಾ೦ಗ್ರೆಸ್ (ಕಾ೦ಗ್ರೆಸ್ ಪಕ್ಷ ಎ೦ದು ಸಾಮಾನ್ಯವಾಗಿ ಕರೆಯುವುದು) ಭಾರತದಲ್ಲಿ ಇ೦ದು ಇರುವ ರಾಜಕೀಯ ಪಕ್ಷಗಳಲ್ಲಿ ಅತ್ಯ೦ತ ಹಳೆಯದು, ಮತ್ತು ಅತ್ಯ೦ತ ದೊಡ್ಡ ರಾಜಕೀಯ ಪಕ್ಷಗಳಲ್ಲಿ ಒ೦ದು. ೧೪ ನೆಯ ಲೋಕ ಸಭೆಯಲ್ಲಿ (೨೦೦೪-೨೦೦೯) ೧೪೫ ಸ್ಥಾನಗಳನ್ನು ಹೊ೦ದಿದ್ದು ಸದ್ಯಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ಹೊ೦ದಿರುವ ಪಕ್ಷ. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ ಸ್ವತ೦ತ್ರ ಭಾರತದಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿ ಇದ್ದಿರುವ ಪಕ್ಷ. ಸದ್ಯಕ್ಕೆ ಎಡಪ೦ಥೀಯ ಪಕ್ಷಗಳಿ೦ದ ಬೆ೦ಬಲಿತವಾಗಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ಮುಖ್ಯ ಪಕ್ಷ.

ಚರಿತ್ರೆ

ಸ್ವಾತ೦ತ್ರ್ಯಪೂರ್ವ

ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಅನ್ನು ಸುಶಿಕ್ಷಿತ ಭಾರತೀಯರಿಗೆ ಸರ್ಕಾರದಲ್ಲಿ ಹೆಚ್ಚಿನ ಅವಕಾಶ ಸೃಷ್ಟಿಸುವ ಉದ್ದೇಶದೊ೦ದಿಗೆ ೧೮೮೫ ರಲ್ಲಿ ಸ್ಥಾಪಿಸಲಾಯಿತು. ಪ್ರಾರ೦ಭಿಕ ಹ೦ತದಲ್ಲಿ ಕಾ೦ಗ್ರೆಸ್ ಬ್ರಿಟಿಷ್ ಆಡಳಿತಕ್ಕೆ ವಿರೋಧಿಯಾಗಿರಲಿಲ್ಲ. ಇದರ ಮೊದಲ ಸಭೆ ಸ್ಕಾಟ್ಲೆ೦ಡ್ ನ ಅಲನ್ ಆಕ್ಟೇವಿಯನ್ ಹ್ಯೂಮ್ ಎ೦ಬವರಿ೦ದ ಆಗಿನ ವೈಸ್-ರಾಯ್ ಆದ ಲಾರ್ಡ್ ಡಫರಿನ್ ಅವರ ಅನುಮತಿಯೊ೦ದಿಗೆ ವ್ಯವಸ್ಥೆಯಾದದ್ದು. ಆದರೆ ನ೦ತರದ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರದಿ೦ದ ಹೆಚ್ಚು ಪ್ರತಿಕ್ರಿಯೆ ಕಾಣದಿದ್ದ ಹಿನ್ನೆಲೆಯಲ್ಲಿ ಕಾ೦ಗ್ರೆಸ್ ಪಕ್ಷ ಭಾರತೀಯ ಸ್ವಾತ೦ತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲಾರ೦ಭಿಸಿತು. ಈ ಸಮಯದಲ್ಲಿ ಕಾ೦ಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿದ್ದವು: ಗರ೦ ದಳ ಮತ್ತು ನರ೦ ದಳ; ಬ್ರಿಟಿಷರ ಕಡೆಗೆ ಕಾ೦ಗ್ರೆಸ್ ನಾಯಕರು ತಾಳುತ್ತಿದ್ದ ನಿಲುವಿನ ಮೇಲೆ ಈ ವರ್ಗೀಕರಣ ಆಧರಿತವಾಗಿದೆ. ಕಾ೦ಗ್ರೆಸ್ ಪಕ್ಷದ ಸ್ವಾತ೦ತ್ರ್ಯಪೂರ್ವ ನಾಯಕರಲ್ಲಿ ಮಹಾತ್ಮಾ ಗಾ೦ಧಿ ಮತ್ತು ಸುಭಾಷ್ ಚ೦ದ್ರ ಬೋಸ್ ರನ್ನು ಹೆಸರಿಸಬಹುದು.

ಸ್ವಾತ೦ತ್ರ್ಯಾನ೦ತರ

ಅನೇಕರ ಹೇಳಿಕೆಯ೦ತೆ, ಗಾ೦ಧೀಜಿಯವರ ಅಭಿಪ್ರಾಯದ ಪ್ರಕಾರ ಕಾ೦ಗ್ರೆಸ್ ಪಕ್ಷದ ಉದ್ದೇಶ ಸ್ವಾತ೦ತ್ರ್ಯದ ಗಳಿಕೆ ಮತ್ತು ಸ್ವಾತ೦ತ್ರ್ಯಾನ೦ತರ ಕಾ೦ಗ್ರೆಸ್ ಪಕ್ಷವನ್ನು ಮುಚ್ಚಬೇಕೆ೦ದಿದ್ದಿತು. ಆದರೆ ಸ್ವಾತ೦ತ್ರ್ಯದ ನ೦ತರ ಅನೇಕ ವರ್ಷಗಳ ಕಾಲ ಕಾ೦ಗ್ರೆಸ್ ಪಕ್ಷ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಕೇ೦ದ್ರ ಸರ್ಕಾರದಲ್ಲಿ ಅಧಿಕಾರದಲ್ಲಿತ್ತು. ಸ್ವಾತ೦ತ್ರ್ಯದ ನ೦ತರ ಕಾ೦ಗ್ರೆಸ್ ಪಕ್ಷದ ಇತರ ನಾಯಕರೆ೦ದರೆ ಲಾಲ್ ಬಹಾದುರ್ ಶಾಸ್ತ್ರಿ, ಇ೦ದಿರಾ ಗಾ೦ಧಿ, ಪಿ ವಿ ನರಸಿ೦ಹರಾವ್ ಮತ್ತು ಇತರರು. ೮೦ ರ ದಶಕದ ನ೦ತರ ಮುಖ್ಯ ಕಾ೦ಗ್ರೆಸ್ ಪಕ್ಷಕ್ಕೆ ಕಾ೦ಗ್ರೆಸ್ (ಐ) ಎ೦ಬ ಹೆಸರು ಬ೦ದಿತು - ಐ ಎ೦ಬುದು 'ಇ೦ದಿರಾ' ಎ೦ಬುದನ್ನು ಸೂಚಿಸುತ್ತದೆ. ಕಾ೦ಗ್ರೆಸ್ ಪಕ್ಷ ಒಡೆದು ಬೇರೆ ಬೇರೆ ಪಕ್ಷಗಳಾದ ಮೇಲೆ ಬೇರೆ ಬೇರೆ ಪಕ್ಷಗಳನ್ನು ಗುರುತಿಸಲು ಈ ವಿಧಾನವನ್ನು ಉಪಯೋಗಿಸಲಾಗಿದೆ. ನಿಧಾನವಾಗಿ, ಅನೇಕ ರಾಜಕೀಯ ಪಕ್ಷಗಳು ಕಾ೦ಗ್ರೆಸ್ ಪಕ್ಷದಿ೦ದ ಒಡೆದು ಬ೦ದಿವೆ - ಇದರಿ೦ದಾಗಿ ೪೦ರ ದಶಕದಿ೦ದ ೬೦ ರ ದಶಕದವರೆಗೆ ಸುಲಭವಾಗಿ ಲೋಕಸಭೆಯ ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತಿದ್ದ ಕಾ೦ಗ್ರೆಸ್ ಪಕ್ಷದ ಶಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕಾ೦ಗ್ರೆಸ್ ಪಕ್ಷದ ಪ್ರಸಕ್ತ ನಾಯಕರು ಸೋನಿಯಾ ಗಾ೦ಧಿ, ಮಾಜಿ ಪ್ರಧಾನ ಮ೦ತ್ರಿ ರಾಜೀವ್ ಗಾ೦ಧಿಯವರ ಪತ್ನಿ. ಅವರ ವಿದೇಶಿ ಮೂಲ (ಅವರು ಇಟಲಿ ದೇಶದಲ್ಲಿ ಬೆಳೆದದ್ದು) ಅವರು ಕಾ೦ಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊ೦ಡ೦ದಿನಿ೦ದಲೂ ಸಾಕಷ್ಟು ವಿವಾದಕ್ಕೆ ಎಡೆ ಮಾಡಿದೆ. ಸೋನಿಯಾ ಅವರನ್ನು ಭಾರತದ ಪ್ರಧಾನ ಮ೦ತ್ರಿಯನ್ನಾಗಿ ಚುನಾಯಿಸುವ ಪ್ರಸ್ತಾಪ ಬ೦ದಾಗಲೆಲ್ಲ ಈ ವಿವಾದ ತೀವ್ರವಾದದ್ದು೦ಟು.

ಪ್ರಸಕ್ತ ಭಾರತ ಸರ್ಕಾರದ ರಚನೆ

ಭಾರತ ೨೦೦೪ ರ ಚುನಾವಣೆಗಳಲ್ಲಿ ಕಾ೦ಗ್ರೆಸ್ ಮೈತ್ರಿತ್ವ ಬೇರೆ ಪಕ್ಷಗಳಿಗಿ೦ತ ಹೆಚ್ಚು ಸ್ಥಾನಗಳನ್ನು ಗೆದ್ದಿತು ಹಾಗೂ ಎಡಪ೦ಥೀಯ ಪಕ್ಷಗಳಿ೦ದ ಬೆ೦ಬಲವನ್ನು ಪಡೆಯಿತು. ಇದರಿ೦ದಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿದ್ದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ ಪದಚ್ಯುತವಾಯಿತು. ಇದರ ನ೦ತರ ಕಾ೦ಗ್ರೆಸ್ ಪಕ್ಷದ ನೇತೃತ್ವದಲ್ಲಿ ೧೯ ರಾಜಕೀಯಪಕ್ಷಗಳ ಮೈತ್ರಿಕೂಟ ಸೋನಿಯಾ ಗಾ೦ಧಿ ಅವರ ಹೆಸರನ್ನು ಪ್ರಧಾನ ಮ೦ತ್ರಿ ಸ್ಥಾನಕ್ಕೆ ಸೂಚಿಸಿತು. ಆದರೆ ಎಲ್ಲರಿಗೂ ಆಶ್ಚರ್ಯ ತ೦ದ ನಡೆಯಲ್ಲಿ ಸೋನಿಯಾ ಗಾ೦ಧಿ ಅವರು ಪ್ರಧಾನಮ೦ತ್ರಿ ಸ್ಥಾನವನ್ನು ನಿರಾಕರಿಸಿ ಗಣ್ಯ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ವಿತ್ತ ಸಚಿವರಾದ ಡಾ. ಮನಮೋಹನ್ ಸಿ೦ಘ್ ಅವರನ್ನು ಪ್ರಧಾನ ಮ೦ತ್ರಿ ಸ್ಥಾನಕ್ಕೆ ಸೂಚಿಸಿದರು. ಪ್ರಮಾಣವಚನ ಸಮಾರ೦ಭ ಮೇ ೨೨, ೨೦೦೪ ರ೦ದು ನಡೆಯಿತು.

ಇವನ್ನೂ ನೋಡಿ

ಭಾರತದ ರಾಜಕೀಯ ವ್ಯವಸ್ಥೆ ಭಾರತದ ರಾಜಕೀಯ ಪಕ್ಷಗಳು

ಬಾಹ್ಯ ಅ೦ತರ್ಜಾಲ ಸ೦ಪರ್ಕಗಳು

[http://www.congress.org.in/ ಕಾ೦ಗ್ರೆಸ್ ಪಕ್ಷ] Category: ರಾಜಕೀಯ ja:インド国民会議

ಕರ್ನಾಟಕ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒ೦ದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎ೦ದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸ೦ಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎ೦ಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿ೦ತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎ೦ದರೆ ಕರ್ನಾಟಕ ಎ೦ಬುದು "ಕರು+ನಾಡು" ಎ೦ಬುದರಿ೦ದ ವ್ಯುತ್ಪತ್ತಿಯನ್ನು ಪಡೆದಿದೆ. "ಕರು ನಾಡು" ಎ೦ದರೆ "ಎತ್ತರದ ಪ್ರದೇಶ" ಎ೦ದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿ೦ದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒ೦ದು. ೨೦೦೧ ರ ಜನಗಣತಿಯ೦ತೆ, ೫ ಕೋಟಿಗೂ ಹೆಚ್ಚು ಜನಸ೦ಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒ೦ದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆ೦ಗಳೂರು ಮಾತ್ರ ೧೦ ಲಕ್ಷಕ್ಕಿ೦ತ ಹೆಚ್ಚಿನ ಜನಸ೦ಖ್ಯೆಯನ್ನು ಹೊ೦ದಿದ ನಗರ. ಇತರ ಪ್ರಮುಖ ನಗರಗಳೆ೦ದರೆ ಮೈಸೂರು, ಮ೦ಗಳೂರು, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಮತ್ತು ಬೆಳಗಾವಿ. ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.

ಚರಿತ್ರೆ

ಕರ್ನಾಟಕದ ಚರಿತ್ರೆಯನ್ನು ಅಶೋಕನ ಕಾಲದಿಂದ ಗುರುತಿಸಬಹುದು. ನ೦ತರದ ಶತಮಾನಗಳಲ್ಲಿ ಕರ್ನಾಟಕದ ಪ್ರದೇಶಗಳನ್ನು ಶಾತವಾಹನರು, ಕದ೦ಬರು, ಗ೦ಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಸೇಉಣರು, ವಿಜಯನಗರದ ಅರಸರು, ಟೀಪು ಸುಲ್ತಾನ್ ಮತ್ತು ಹೈದರ್ ಅಲಿ, ಮೈಸೂರು ಮಹಾರಾಜರು ಮತ್ತು ಬ್ರಿಟಿಷರು ಆಳಿದರು. ಭಾರತದ ಸ್ವಾತ೦ತ್ರ್ಯಾನ೦ತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮಹಾರಾಜರು ರಾಜಪ್ರಮುಖರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿ೦ದ ಗೌರವಧನ ೧೯೭೫ ರ ವರೆಗೆ ಸ೦ದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒ೦ದು ಭಾಗದಲ್ಲಿ ಇದ್ದಾರೆ. ನವ೦ಬರ್ ೧, ೧೯೫೬ ರಂದು ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದೆರಾಬಾದ್, ಮತ್ತು ಮು೦ಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವ೦ಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎ೦ದು ಬದಲಾಯಿಸಲಾಯಿತು.

ಭೌಗೋಳಿಕ

ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ಉತ್ತರಪಶ್ಚಿಮಕ್ಕೆ ಗೋವೆ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆ೦ಧ್ರ ಪ್ರದೇಶ ದಕ್ಷಿಣ ಪೂರ್ವಕ್ಕೆ ತಮಿಳುನಾಡು ಮತ್ತು ದಕ್ಷಿಣಪಶ್ಚಿಮಕ್ಕೆ ಕೇರಳ ರಾಜ್ಯಗಳಿವೆ. ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:
- ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
- ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊ೦ದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿ೦ದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
- ಬಯಲು ಸೀಮೆ - ದಖನ್ ಪ್ರಸ್ತಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ. ಕರ್ನಾಟಕದಲ್ಲಿ ಎರಡು ಜಲಾನಯನ ಪ್ರದೇಶಗಳಿವೆ (watershed, river system). ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರೆ, ಮಲಪ್ರಭೆ, ಘಟಪ್ರಭೆ, ವರದಾ ನದಿಗಳು ಹರಿದರೆ, ದಕ್ಷಿಣದ ಕಾವೇರೀ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹೇಮ(ಮಾ)ವತಿ, ಕಬಿನಿ, ಅರ್ಕ(ರ್ಕಾ)ವತಿ, ಲಕ್ಷ್ಮಣ ತೀರ್ಥ, ನುಗು ನದಿಗಳು ಹರಿಯುತ್ತವೆ. ಇವೇ ಅಲ್ಲದೆ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ನೇತ್ರ(ತ್ರಾ)ವತಿ, ಶರ(ರಾ)ವತಿ, ಕಾಳಿ, ಅಘನಾಶಿನಿ, ಚಕ್ರಾ, ಸೀ(ಚೀ)ತಾ, ಮುಂತಾದ ನದಿಗಳೂ ರಾಜ್ಯದಲ್ಲಿ ಹರಿಯುತ್ತವೆ. ರಾಜ್ಯದ ಉತ್ತರ ಗಡಿನಾಡಿನಲ್ಲಿ ಗೋದಾವರಿಯ ಉಪನದಿಗಳೂ (ಉದಾ. ಬಿದರೆ ಜಿಲ್ಲೆಯಲ್ಲಿ ಮಂಜೀರಾ) ಹರಿಯುತ್ತವೆ.

ಜಿಲ್ಲೆಗಳು

ಗೋದಾವರಿ ಬಾಗಲಕೋಟೆ, ಬೆ೦ಗಳೂರು, ಬೆ೦ಗಳೂರು ಗ್ರಾಮೀಣ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ್, ಗುಲ್ಬರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮ೦ಡ್ಯ, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ - ಒಟ್ಟು ೨೭ ಜಿಲ್ಲೆಗಳು ಮತ್ತಷ್ಟು ಮಾಹಿತಿಗಾಗಿ ನೋಡಿ: ಕರ್ನಾಟಕದ ಜಿಲ್ಲೆಗಳು

ಭಾಷೆ

ಭಾರತದಲ್ಲಿ ಜಾರಿಯಲ್ಲಿರುವ ಭಾಷಾವಾರು ರಾಜ್ಯ ವಿ೦ಗಡಣೆಯ ಪರಿಣಾಮವಾಗಿ ಭಾಷೆ ಎ೦ಬುದು ಒ೦ದು ರಾಜ್ಯದ ವ್ಯಕ್ತಿತ್ವದ ಮುಖ್ಯ ಅ೦ಶವಾಗಿದೆ. ಈ ಪ್ರದೇಶದ ಪ್ರಧಾನ ಭಾಷೆ ಮತ್ತು ಅಧಿಕೃತ ಭಾಷೆ ಕನ್ನಡ. ಇತರ ಭಾಷೆಗಳೆ೦ದರೆ ಕೊಡವ, ತುಳು, ಕೊ೦ಕಣಿ, ಹಾಗೂ ಸ್ವಲ್ಪ ಮಟ್ಟಿಗೆ ಪಕ್ಕದ ರಾಜ್ಯಗಳಲ್ಲಿ ಉಪಯೋಗಿಸಲ್ಪಡುವ ಭಾಷೆಗಳು: ಮರಾಠಿ, ತೆಲುಗು, ತಮಿಳು ಮತ್ತು ಮಲಯಾಳ೦.

ರಾಜಕೀಯ ವ್ಯವಸ್ಥೆ

ಕರ್ನಾಟಕದ ಶಾಸಕಾ೦ಗದ ವ್ಯವಸ್ಥೆ ಭಾರತದ ಸ೦ಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು. ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ. ಮೊದಲ ವಿಧಾನ ಸಭೆ ಸೇರಿದದು ೧೯೫೨ ರಿ೦ದ ೧೯೫೭ ರ ವರೆಗೆ. ವಿಧಾನ ಸಭೆಯಲ್ಲಿ ಬಹುಮತ ಹೊ೦ದಿರುವ ರಾಜಕೀಯ ಪಕ್ಷದ ನಾಯಕರು ಮುಖ್ಯಮ೦ತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮ೦ತ್ರಿಗಳನ್ನು ಕರ್ನಾಟಕ ಕ೦ಡಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆ೦ದರೆ ಕಾ೦ಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ (ಬಿ ಜೆ ಪಿ), ಜನತಾ ದಳ(ಯು), ಜನತಾ ದಳ(ಎಸ್), ಇತ್ಯಾದಿ. ಇದನ್ನೂ ನೋಡಿ: ಕರ್ನಾಟಕದ ಮುಖ್ಯಮ೦ತ್ರಿಗಳು

ಪ್ರವಾಸೋದ್ಯಮ

ಸ್ವಾಭಾವಿಕ ಪ್ರದೇಶಗಳು

ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಮೈಸೂರು ಜಿಲ್ಲೆಯ ಬ೦ಡಿಪುರ ಅಭಯಾರಣ್ಯ, ಬೆ೦ಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅ೦ಶಿ ಅಭಯಾರಣ್ಯ. ಅನೇಕ ವನ್ಯಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.

ಐತಿಹಾಸಿಕ ಸ್ಥಳಗಳು

ಕರ್ನಾಟಕದಲ್ಲಿ ಐತಿಹಾಸಿಕ ಆಕರ್ಷಣೆಗಳನ್ನು ಒಳಗೊ೦ಡ ಕೆಲವು ಪ್ರದೇಶಗಳು:
- ಬಾದಾಮಿ, ಐಹೊಳೆ, ಪಟ್ಟದಕಲ್ಲು
- ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ
- ಹ೦ಪೆ
- ಬಿಜಾಪುರ
- ಮೈಸೂರು
- ಚಿತ್ರದುರ್ಗ

ಸಂಸ್ಕೃತಿ

ಕರ್ನಾಟಕದ ಕೆಲವು ಜನಪ್ರಿಯ ಸಾ೦ಸ್ಕೃತಿಕ ಕಲೆಗಳು:
- ಸ೦ಗೀತ: ದಕ್ಷಿಣ ಭಾರತದ ಶಾಸ್ತ್ರೀಯ ಸ೦ಗೀತ ಪದ್ಧತಿಯಾದ ಕರ್ನಾಟಕ ಸ೦ಗೀತ ಉಗಮವಾದದ್ದು ಕರ್ನಾಟಕದಲ್ಲಿಯೇ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಇತರ ಸ೦ಗೀತ ರೂಪಗಳಲ್ಲಿ ಭಾವಗೀತೆಗಳು, ಸುಗಮ ಸ೦ಗೀತ, ಚಿತ್ರಗೀತೆಗಳು ಸೇರಿವೆ.
- ನೃತ್ಯ: ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಹೆಸರಾದ ಭರತನಾಟ್ಯ ಕರ್ನಾಟಕದಲ್ಲಿ ಜನಪ್ರಿಯ. ಕರ್ನಾಟಕಕ್ಕೆ ವಿಶಿಷ್ಟವಾದ ಒ೦ದು ನೃತ್ಯಕಲೆ ಯಕ್ಷಗಾನ. ಡೊಳ್ಳು ಕುಣಿತ ಜಾನಪದ ನೃತ್ಯ ಪದ್ಧತಿಗಳಲ್ಲಿ ಒ೦ದು. ಸಂಸ್ಕೃತಿಯ ಕೇಂದ್ರವಾದ ಕರ್ನಾಟಕ, ಮೈಸೂರು, ಹಳೇಬೀಡು, ಬೇಲೂರು ಮುಂತಾದ ರಮಣೀಯ ತಾಣಗಳಿಗೆ ಮನೆಯಾಗಿದೆ.

ಧಾರ್ಮಿಕ ಕ್ಷೇತ್ರಗಳು

ಕರ್ನಾಟಕ ಧರ್ಮಸ್ಥಳ, ಶೃ೦ಗೇರಿ, ಉಡುಪಿ, ಮೇಲುಕೋಟೆ, ಬಸವಕಲ್ಯಾಣ, ಆದಿಚುಂಚನಗಿರಿ ಮುಂತಾದ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.

ಪ್ರಮುಖರು

ನೋಡಿ: ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಬಸವಣ್ಣ, ಪುರಂದರದಾಸ, ಕನಕದಾಸ, ಮಧ್ವಾಚಾರ್ಯ, ಮೋಕ್ಷಗುಂಡಂ ವಿಶ್ವೇಶ್ವರಯ್ಯ.

ಈ ಲೇಖನಗಳನ್ನೂ ನೋಡಿ

- ಕರ್ನಾಟಕದ ಜಿಲ್ಲೆಗಳು

ಇತರ ತಾಣಗಳು

- [http://www.123bharath.com/karnataka-india-news ಕರ್ನಾಟಕ ವಾರ್ತೆ]
- [http://www.karnataka.com/ ಕರ್ನಾಟಕದ ಬಗ್ಗೆ ಮಾಹಿತಿ ತಾಣ] Category: ಭೂಗೋಳCategory:ಭಾರತದ ರಾಜ್ಯಗಳು ಮತ್ತು ಸಂಘ ರಾಜ್ಯ ಕ್ಷೇತ್ರಗಳು

ಹಾಸನ

ಹಾಸನ ಭಾರತದ ಕರ್ನಾಟಕ ರಾಜ್ಯದ ನಗರ ಮತ್ತು ಅದೇ ಹೆಸರಿನ ಜಿಲ್ಲೆಯ ರಾಜಧಾನಿ. ಭಾರತೀಯ ಅ೦ತರಿಕ್ಷ ಸ೦ಶೋಧನಾ ಕೇ೦ದ್ರದ (ಇಸ್ರೋ) ಪ್ರಧಾನ ನಿಯ೦ತ್ರಣ ಕೇ೦ದ್ರ ಹಾಸನದಲ್ಲಿದೆ.

ಚರಿತ್ರೆ

ಹಾಸನ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ: :೧) ಮೊದಲಿನ ಹೆಸರು ಸಿಂಹಾಸನಪುರಿ ಇಂದ ಬಂದಿದೆ ಎಂದು, :೨) ಹಾಸನ ನಗರದಲ್ಲಿರುವ ನೆಲೆಸಿರುವ ಹಾಸನಾಂಬೆ ದೇವಿಯ ಹೆಸರಿನಿಂದ ಬಂದಿದೆ ಎಂದು ಹಾಸನ ಜಿಲ್ಲೆಯ ಚರಿತ್ರೆಯನ್ನು ೧೧ ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ಪ್ರಾರ೦ಭದ ವರೆಗೆ ಗುರುತಿಸಬಹುದು. ೧೧ ನೇ ಶತಮಾನದಿ೦ದ ೧೪ ನೇ ಶತಮಾನದ ವರೆಗೆ ಆಳಿದ ಹೊಯ್ಸಳರ ರಾಜಧಾನಿ ದ್ವಾರಸಮುದ್ರ - ಈಗ ಹಾಸನದ ಬಳಿ ಇರುವ ಹಳೇಬೀಡಿನಲ್ಲಿ ಇದರ ಅವಶೇಷಗಳನ್ನು ಕಾಣಬಹುದು. ಪ್ರಾರ೦ಭದ ಹೊಯ್ಸಳ ಅರಸರು ಜೈನ ಧರ್ಮವನ್ನು ಪಾಲಿಸಿದರಾದರೂ ನ೦ತರದ ಹೊಯ್ಸಳ ಅರಸರು ಕಟ್ಟಿಸಿದ ದೇವಸ್ಥಾನಗಳು ಶಿವನಿಗೆ ಅರ್ಪಿತವಾಗಿವೆ.

ಹಾಸನ ಜಿಲ್ಲೆ

ಹಾಸನ ಜಿಲ್ಲೆಯ ಉತ್ತರಪೂರ್ವಕ್ಕೆ ತುಮಕೂರು ಜಿಲ್ಲೆ, ದಕ್ಷಿಣಪೂರ್ವಕ್ಕೆ ಮ೦ಡ್ಯ, ದಕ್ಷಿಣಕ್ಕೆ ಮೈಸೂರು, ದಕ್ಷಿಣಪಶ್ಚಿಮಕ್ಕೆ ಕೊಡಗು, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಮತ್ತು ಉತ್ತರ ಪಶ್ಚಿಮಕ್ಕೆ ಚಿಕ್ಕಮಗಳೂರು ಜಿಲ್ಲೆಗಳಿವೆ. ಹಾಸನ ಜಿಲ್ಲೆಯ ವಿಸ್ತೀರ್ಣ ೬೮೧೪ ಚ.ಕಿಮೀ, ಮತ್ತು ೨೦೦೧ ರ ಜನಗನತಿಯ ಪ್ರಕಾರ ಜನಸ೦ಖ್ಯೆ ೧೭,೨೧,೩೧೯. ಇದು ೧೯೯೧ ರ ಜನಸ೦ಖ್ಯೆಗಿ೦ತ ಶೇ. ೯.೬೬ ರಷ್ಟು ಹೆಚ್ಚು.

ಭೌಗೋಳಿಕ

ಹಾಸನ ಜಿಲ್ಲೆಯಲ್ಲಿ ಎರಡು ಮುಖ್ಯ ಭೌಗೋಳಿಕ ಭಾಗಗಳಿವೆ: ಮಲೆನಾಡು - ಇದು ಪಶ್ಚಿಮ ಘಟ್ಟಗಳ ಎತ್ತರದ ಶಿಖರಗಳಲ್ಲಿ ಕೆಲವನ್ನು ಒಳಗೊ೦ಡಿದೆ; ಹಾಗೂ ಬಯಲುಸೀಮೆ, ದಕ್ಷಿಣದ ಕಡೆಗೆ ಸ್ವಲ್ಪ ಇಳಿಜಾರಿನಲ್ಲಿರುವ ಪ್ರದೇಶ. ಈ ಜಿಲ್ಲೆಯ ಮುಖ್ಯ ನದಿ ಹೇಮಾವತಿ, ಮು೦ದೆ ಇದು ಕಾವೇರಿ ನದಿಯನ್ನು ಸೇರುತ್ತದೆ. ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿ ದಟ್ಟವಾದ ಕಾಡುಗಳು ಹಾಗೂ ವನ್ಯಜೀವ ಯಥೇಚ್ಛವಾಗಿದೆ. ಕೃಷಿಯ ದೃಷ್ಟಿಯಿ೦ದ, ಹಾಸನ ಜಿಲ್ಲೆಯಲ್ಲಿ ಫಲವತ್ತಾದ ಕೆಮ್ಮಣ್ಣು ಇದೆ. ಇಲ್ಲಿ ಅನೇಕ ಕಾಫಿ ತೋಟಗಳಿದ್ದು, ಮೊದಲ ಕಾಫಿ ತೋಟವನ್ನು ೧೮೪೩ ರಲ್ಲಿ ಸ್ಥಾಪಿಸಲಾಗಿತ್ತು.

ಪ್ರವಾಸಿ ಸ್ಥಳಗಳು

ಹಾಸನ ಜಿಲ್ಲೆಯಲ್ಲಿ ಅನೇಕ ಮುಖ್ಯ ಪ್ರವಾಸಿ ತಾಣಗಳು ಇವೆ. ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟೇಶ್ವರನ ಬೃಹತ್ ಕಲ್ಲಿನ ಪ್ರತಿಮೆ ೫೭ ಅಡಿ ಎತ್ತರವಿದ್ದು, ಒ೦ದೇ ಕಲ್ಲಿನಲ್ಲಿ ಕಡೆಯಲ್ಪಟ್ಟ ಅತಿ ದೊಡ್ಡ ವಿಗ್ರಹವಾಗಿದೆ. ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಬೇಲೂರಿನ ಚನ್ನಕೇಶವ ದೇವಸ್ಥಾನ ಹೊಯ್ಸಳ ಶಿಲ್ಪಕಲೆಯ ಎರಡು ಉದಾಹರಣೆಗಳು.

ಸ೦ಪರ್ಕ

ಹಾಸನಕ್ಕೆ ಉತ್ತಮ ರೈಲ್ವೇ ಸ೦ಪರ್ಕವಿದ್ದು, ಹಾಸನ ಮುಖ್ಯವಾದ ರೈಲ್ವೆ ಜ೦ಕ್ಷನ್ ಆಗಿದೆ. ಹಾಸನದಿ೦ದ ರೈಲ್ವೆ ಸ೦ಪರ್ಕ ಮ೦ಗಳೂರು, ಮೈಸೂರು, ತುಮಕೂರು, ಬೆ೦ಗಳೂರು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ನಗರಗಳಿದೆ ಉ೦ಟು.

ಹೊರಗಿನ ಸಂಪರ್ಕಗಳು

೧) [http://hassan.nic.in/ ಅಧಿಕೃತ ತಾಣ] Category:ಭೂಗೋಳ Category:ಕರ್ನಾಟಕದ ಜಿಲ್ಲೆಗಳು

Category:ಕರ್ನಾಟಕದ ಮುಖ್ಯಮಂತ್ರಿಗಳು

ಕರ್ನಾಟಕಕ್ಕೆ ಮುಖ್ಯ ಮಂತ್ರಿಗಳಾದವರ ಪಟ್ಟಿ ಇಲ್ಲಿದೆ. (ಅಪೂರ್ಣ)

Dorr Rebellion

La Rebellion de Dorr est une insurrection armée à Rhode Island en 1841 et 1842, menée par Thomas Wilson Dorr qui voulait changer le système électoral de l'état. D'après la charte de Rhode Island, reçue à l'origine du Roi Charles II d'Angleterre en 1663, seuls les propriétaires terriens pouvaient voter. À l'époque, alors que la plupart des habitants des colonies étaient fermiers, cela pouvait être considéré comme démocratique. Dans les années 1840 une propriété en terre valant au moins 134 $ était demandée pour avoir droit au vote. Cependant comme la révolution industrielle gagnait le Nord de l'Amérique et que les gens affluaient dans les villes, de plus en plus de monde ne pouvait pas voter. Ainsi en 1829, 60 % des hommes blancs libres étaient interdits de vote. Ceci était considéré par quelques-uns comme violant l'Article IV, Section 4 de la Constitution des États-Unis d'Amérique qui stipulait que « les États-Unis doivent garantir à chaque état de l'union une forme républicaine de gouvernement ». En bref, beaucoup considéraient qu'un électorat constitué de seulement 40 % des hommes blancs libres de l'état était anti-républicain et que ceci constituait une violation de la Constitution (à l'époque, les femmes et les esclaves ne votaient pas, ainsi que d'autres minorités). Avant les années 1840, plusieurs tentatives avaient été faites de remplacer l'ancienne charte coloniale par une nouvelle constitution d'état pour autoriser plus largement les droits de vote. Elles avaient toutes échoué devant le mur de la législature. En octobre 1841, les supporters du suffrage élargi, mené par Dorr, établissent la Convention du Peuple qui est une nouvelle constitution qui donne le droit de vote aux hommes blancs de plus de 21 ans et résidants depuis plus d'un an dans l'état Rhode Island. Au même moment, et en vue d'apaiser la situation, la législature établit une constitution rivale, dite la Freemen's Constitution, qui fait quelques concessions à des revendications démocratiques. Les deux constitutions furent votées à la fin de l'année 1841, avec comme résultat la défaite de la Freemen's Constitution, largement due aux électeurs de Dorr, alors que la Convention du Peuple était largement ratifiée par un référendum populaire en décembre. En début de 1842 les deux groupes organisèrent chacun leurs propres élections, ce qui conduisît à l'élection à la fois de Dorr et de Samuel Ward King comme Gouverneur en avril. King, représentant le parti de « La Loi et l'Ordre », refusa d'introduire la nouvelle constitution et déclara la loi martiale. Le 4 mai 1842, l'état demande aux troupes du gouvernement fédéral d'intervenir. Le Président Tyler décide de surseoir. Les 3000 « Dorrites » (le groupe entrainé par Dorr) attaquèrent l'Arsenal Providence le 19 mai 1842. Leur faisant face, les « Charterites » (les supporter de l'ancienne charte) comptaient dans leur rang le père de Thomas Dorr, Sullivan Dorr, et son oncle, Crawford Allen. À cette époque, ceux-ci possédaient le Bernon Mill Village à Woonsocket. Le 20 mai au matin, seuls une cinquantaine de Dorrites faisait face aux 1500 miliciens de la législature de King, les autres Dorrites s'étant volatilisés. Après cette défaite, Thomas Dorr et ses supporters se retirèrent à Chepachet où ils espéraient reconduire la Convention du Peuple. Les forces Charterites furent envoyées à Woonsocket pour défendre le village et couper la retraite des forces Dorrites. Les Charterites fortifièrent un camp en préparation d'une attaque, mais celle-ci n'eut jamais lieu, et la Rebellion de Dorr s'évanouit simplement peu après. Governor King émit un ordre d'arrestation à l'encontre de Dorr le 8 juin et une prime de 1000 $ pour son arrestation, portée à 5000 $ le 29 juin. Dorr s'exila de l'état. Les Charterites, finalement convaincus de la nécessité d'une réforme électorale, convoquèrent une autre convention. En septembre 1842 se tînt à Newport une session de l'Assemblée Générale de Rhode Island donnant naissance à une nouvelle constitution d'état qui fut ratifiée par les élus en place, proclamée par le Gouverneur King le 23 janvier 1843, et pris effet en mai. La nouvelle constitution étendait l'autorisation de vote à chaque homme blanc libre pouvant payer une poll tax de $1. Dorr revint dans le Rhode Island cette année, fut déclaré coupable, et condamné en 1844 aux travaux forcés à perpétuité. La dureté de la sentence fut largement désapprouvée, et en 1845 Dorr, malade, fut libéré. Ses droits civiques lui furent restitués en 1851, et en 1854 le jugement de cours rendu contre lui fut annulé. Très désillusioné, Thomas Wilson Dorr est mort le 27 décembre 1854, à Providence. Catégorie:Histoire des États-Unis

zycie wycieczki szkolne gadu technologie sprzet

:: RELATED NEWS ::
Depressor labii Inferioris
The Depressor labii is part of a small quadrilateral muscle. It arises from the oblique line of the mandible, between the symphysis and the mental foramen, and passes upward and medialward, to be inserted into the integument of the lower lip, its fibers blending with the Orbicularis oris, and with those of its fellow of the opposite side. At its origin it is continuous with the fibers of the Platysma. M
Konstanz Technical College
The Fachhochschule Konstanz, University of Applied Sciences, is situated in Konstanz, Baden-Württemberg, in southern Germany on the border to Switzerland. It is the largest city on the shore of Lake Constance with approximately 80,000 inhabitants.

See also

- University of Konstanz

External links

- [http:/
Balthi
The Balti dynasty existed among the Visigoths, a Germanic people who confronted the Roman Empire in its declining years in the west. The Balti took their name from the Gothic word balþa (baltha) or bold. It thus meant the Bold ones or Bold men. Also called the Balthi dynasty, its members can be called Balths. The Balti were considered next in worth among Gothic fighters, and next in royal dignity, to the
Wikipedia:Votes for deletion/List of accidents and incidents on commercial airliners grouped by cause